ಬೆಂಗಳೂರು: ರಾಧಿಕಾ ಪಂಡಿತ್ ಯಶ್ ಮಡದಿಯಾಗಿ ಒಂದು ವರ್ಷ ತುಂಬಲು ಇನ್ನೆರಡೇ ದಿನ ಬಾಕಿಯಿದೆ. ಈ ಸಂದರ್ಭದಲ್ಲಿ ರಾಧಿಕಾ ತಮ್ಮ ಮದುವೆಯ ಸಂಭ್ರಮದ ದಿನಗಳನ್ನು ಸ್ಮರಿಸಿಕೊಂಡಿದ್ದಾರೆ. ಮದುವೆ ತಯಾರಿ ಬಗ್ಗೆ ಪ್ರತಿ ನಿತ್ಯ ಒಂದೊಂದು ವಿಚಾರಗಳನ್ನು ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುವ ರಾಧಿಕಾ ಇದೀಗ ತಮ್ಮ ಬ್ಯಾಚ್ಯುಲರ್ ಪಾರ್ಟಿಯನ್ನು ಸ್ಮರಿಸಿಕೊಂಡಿದ್ದಾರೆ.ತಮ್ಮ ಗರ್ಲ್ಸ್ ಗ್ಯಾಂಗ್ ಜತೆಗೆ ಬ್ಯಾಚ್ಯುಲರ್ ಪಾರ್ಟಿಯನ್ನು ಆಚರಿಸಿದ್ದು ಇದೇ ದಿನ. ಆ ದಿನ ನಾವು