ಬೆಂಗಳೂರು: ಶೂಟಿಂಗ್ ವೇಳೆ ಬಿದ್ದು ಬೆನ್ನಿಗೆ ಗಾಯಮಾಡಿಕೊಂಡಿದ್ದ ನಟಿ ರಾಧಿಕಾ ಈಗ ಚೇತರಿಸಿಕೊಂಡಿದ್ದಾರೆ. ಹೀಗಾಗಿ ಮತ್ತೆ ಶೂಟಿಂಗ್ ಗೆ ತಯಾರಾಗಿದ್ದಾರೆ.ತಿಂಗಳುಗಳ ಹಿಂದೆ ರಾಧಿಕಾ ಸ್ಮಶಾನವೊಂದರಲ್ಲಿ ಚಿತ್ರೀಕರಣ ಮಾಡುವಾಗ ಬಿದ್ದು ಬೆನ್ನಿಗೆ ಪೆಟ್ಟು ಮಾಡಿಕೊಂಡಿದ್ದರು. ಇದಾದ ಬಳಿಕ ಕೆಲವು ದಿನ ವಿಶ್ರಾಂತಿ ಪಡೆದ ರಾಧಿಕಾ ಮತ್ತೆ ಅದೇ ಸ್ಮಶಾನದ ಜಾಗದಲ್ಲಿ ಚಿತ್ರೀಕರಣಕ್ಕೆ ರೆಡಿಯಾಗಿದ್ದಾರೆ.ಭೈರಾದೇವಿ ಎಂಬ ಸಿನಿಮಾವನ್ನು ತಮ್ಮ ಸ್ವಂತ ಬ್ಯಾನರ್ ನಲ್ಲಿ ರಾಧಿಕಾ ನಿರ್ಮಿಸಿ, ನಟಿಸುತ್ತಿದ್ದು, ಈ ಸಿನಿಮಾದ ಅರ್ಧಕ್ಕೆ ನಿಂತ