ಚೆನ್ನೈ : ಕಾಂಚನ ದಂತಹ ಸೂಪರ್ ಹಿಟ್ ಹಾರರ್ ಸಿನಿಮಾವನ್ನು ನಿರ್ದೇಶಿಸಿದ ಖ್ಯಾತ ನಟ , ನಿರ್ದೇಶಕ ರಾಘವ ಲಾರೆನ್ಸ್ ಅವರು ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದು, ಅದಕ್ಕಾಗಿ ತಮಗೆ ಬೆಂಬಲ ನೀಡಿದ್ದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.