ಶಿವಮೊಗ್ಗದ ನಗರದ ಗೋಪಿ ವೃತ್ತದಲ್ಲಿ ಅಯೋಜಿಸಿದ್ದ HMS ಗಣಪತಿ ವಿಸರ್ಜನಾ ಕಾರ್ಯಕ್ರಮದ ವೇಳೆ ಡಿಜೆ ಸೌಂಡಗೆ ಹೆಜ್ಜೆ ಹಾಕಿದ ಸಂಸದ ಬಿ.ವೈ.ರಾಘವೇಂದ್ರ.