ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲುವಿಕೆಯ ನೋವಿನಲ್ಲಿರುವ ಸಹೋದರ ರಾಘವೇಂದ್ರ ರಾಜ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ ಮಾಡಿದ್ದಾರೆ.ಪುನೀತ್ ರನ್ನು ಸದಾ ಮಗನಂತೇ ಕಾಣುವ ರಾಘಣ್ಣ ಈಗ ಅಪ್ಪು ಅಗಲುವಿಕೆಯ ನೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.‘ಅಪ್ಪು ಮಗನೇ ನಾನೊಬ್ಬ ನಿರುದ್ಯೋಗಿಯಾಗಿದ್ದೆ. ನಿನ್ನ ಸಮಾಜ ಸೇವೆ ಮುಂದುವರಿಸುವ ಉದ್ಯೋಗ ನನಗೆ ನೀನು ನೀಡಿದೆ. ನೀನು ಮಾಡುತ್ತಿದ್ದ ಕೆಲಸಗಳು ಯಾರಿಗೂ ಗೊತ್ತೇ ಆಗುತ್ತಿರಲಿಲ್ಲ. ಕಿವುಡ, ಮೂಗನಾಗಿ ಸಮಾಜ ಸೇವೆ