ಬೆಂಗಳೂರು: ಡಾಲಿ ಧನಂಜಯ್ ಅಭಿನಯದ ‘ಹೆಡ್ ಬುಷ್’ ಸಿನಿಮಾದಲ್ಲಿ ಈಗಾಗಲೇ ಸ್ಟಾರ್ ನಟರ ಬಳಗವೇ ಇರುವುದು ಗೊತ್ತಾಗಿದೆ. ಈಗ ಅವರ ಜೊತೆಗೆ ಮತ್ತೊಬ್ಬ ನಟನ ಸೇರ್ಪಡೆಯಾಗಿದೆ. Photo Courtesy: Twitterಖ್ಯಾತ ನಟ ರಘು ಮುಖರ್ಜಿ ಕೂಡಾ ‘ಹೆಡ್ ಬುಷ್’ ಸಿನಿಮಾಗೆ ಸೇರ್ಪಡೆಯಾಗಿದ್ದಾರೆ. ಈಗಾಗಲೇ ವಸಿಷ್ಠ ಸಿಂಹ, ಶ್ರುತಿ ಹರಿಹರನ್ ಚಿತ್ರದಲ್ಲಿ ಅಭಿನಯಿಸುತ್ತಿರುವ ಸುದ್ದಿ ಬಂದಿತ್ತು. ಇದೀಗ ಮತ್ತೊಬ್ಬ ನಟನ ಸೇರ್ಪಡೆಯಾಗಿದೆ.ಡಾಲಿ ಧನಂಜಯ್ ಇದೇ ಮೊದಲ ಬಾರಿಗೆ ನಿರ್ಮಿಸಿ ನಟಿಸುತ್ತಿರುವ ಸಿನಿಮಾ