ಬೆಂಗಳೂರು : ಕಿರಿತೆರೆ ನಟಿಯೊಬ್ಬಳು ಮಹಿಳಾ ಸಂಘದ ಹಣಕ್ಕಾಗಿ ಕಾರ್ಯಕರ್ತರೊಬ್ಬರ ಮೇಲೆ ಹಲ್ಲೆ ಮಾಡಿ ಹಣ ಮತ್ತು ಕಾರು ಸುಲಿಗೆ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಈ ಹಿಂದೆ ನಟಿ ಸುಶ್ಮಿತಾ ಅವರನ್ನು ಆದಿಶಕ್ತಿ ಮಹಿಳಾ ಸಂಘದ ರಾಜ್ಯಧ್ಯಕ್ಷೆಯಾಗಿ ಮಾಡುವುದಾಗಿ ನಂಬಿಸಿ ರಘ ಎಂಬಾತ ಆಕೆಯಿಂದ ಲಕ್ಷಾಂತರ ರೂಪಾಯಿ ದೂಚಿದ ಘಟನೆ ವರದಿಯಾಗಿತ್ತು. ಇದೀಗ ನಟಿ ಸುಶ್ಮಿತಾ ಅವರು ತನ್ನ ಸಹಚರರೊಂದಿಗೆ ವಂಚಿಸಿದ ರಘ ಮೇಲೆ ಹಲ್ಲೆ ನಡೆಸಿ ಅವರಿಂದ ಕಾರು