ಬೆಂಗಳೂರು: ನಟ, ನಿರ್ಮಾಪಕ ರಾಘವೇಂದ್ರ ರಾಜಕುಮಾರ್ ಕೊರೋನಾ ಲಸಿಕೆ ಪಡೆದುಕೊಂಡಿದ್ದಾರೆ. ಇದು ಅವರ ಮೊದಲ ಹಂತದ ಕೊರೋನಾ ಲಸಿಕೆಯಾಗಿದ್ದು, ಇನ್ನೊಂದು ಡೋಸ್ ಸದ್ಯದಲ್ಲೇ ಪಡೆಯಲಿದ್ದಾರೆ.