ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ತಾರೆಯರ ಮದುವೆ ಸಂಭ್ರಮದ ಸುದ್ದಿ ಹೆಚ್ಚಾಗಿ ಕೇಳಿಬರುತ್ತಿದ್ದು, ಇತ್ತಿಚೆಗಷ್ಟೇ ನಟ ದಿಗಂತ್ ಅವರು ಇದೇ ವರ್ಷ ಮದುವೆಯಾಗುವುದಾಗಿ ತಿಳಿಸಿದ್ದರು. ಈಗ ತುಪ್ಪದ ಹುಡುಗಿ ನಟಿ ರಾಗಿಣಿ ಅವರು ಮದುವೆ ಸಂಭ್ರಮದಲ್ಲಿ ತೇಲಾಡುತ್ತಿದ್ದಾರೆ. ಹೌದು. ನಟಿ ರಾಗಿಣಿ ಅವರು ಕೈ ತುಂಬಾ ಮೆಹಂದಿ ಹಾಕಿಕೊಂಡು ಮದುವೆಗಾಗಿ ತಯಾರಿ ಮಾಡಿಕೊಂಡಿದ್ದಾರೆ. ಅಂದಮಾತ್ರಕ್ಕೆ ಮದುವೆ ಅವರದಲ್ಲ ಬದಲಾಗಿ ಅವರ ಆಪ್ತ ಸ್ನೇಹಿತ ಮೆಹೆಕ್ ಅವರದ್ದು. ಈಗ ಅವರು