Widgets Magazine

ಸೆಪ್ಟೆಂಬರ್ 21 ರವರೆಗೂ ಸಂಜನಾ, ರಾಗಿಣಿಗೆ ಜೈಲೇ ಗತಿ

ಬೆಂಗಳೂರು| Krishnaveni K| Last Modified ಶನಿವಾರ, 19 ಸೆಪ್ಟಂಬರ್ 2020 (11:35 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟಿಯರಾದ ಸಂಜನಾ, ರಾಗಿಣಿಗೆ ಸೆಪ್ಟೆಂಬರ್ 21 ರವರೆಗೂ ಜೈಲೇ ಗತಿಯಾಗಿದೆ.

 
ಇಂದು ಇಬ್ಬರ ಜಾಮೀನು ಅರ್ಜಿ ವಿಚಾರಣೆಯಾಗಿ ತೀರ್ಪು ಬರಬೇಕಿತ್ತು. ಆದರೆ ವಿಚಾರಣೆಯನ್ನು ಸೋಮವಾರದವರೆಗೂ ಮುಂದೂಡಲಾಗಿದೆ. ಹೀಗಾಗಿ ಇಬ್ಬರೂ ಸೋಮವಾರದವರೆಗೂ ಪರಪ್ಪನ ಅಗ್ರಹಾರದಲ್ಲಿ ಕಳೆಯಬೇಕಾಗಿದೆ. ಇಬ್ಬರು ನಟಿಯರ ಜತೆಗೆ ಇನ್ನೊಬ್ಬ ಆರೋಪಿ ಶಿವಪ್ರಕಾಶ್ ಜಾಮೀನು ಅರ್ಜಿಯನ್ನೂ ಸೋಮವಾರದವರೆಗೆ ಮುಂದೂಡಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :