ಬೆಂಗಳೂರು: ಒಂದು ಮೊಟ್ಟೆಯ ಕತೆ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ರಾಜ್ ಬಿ ಶೆಟ್ಟಿ ತಮ್ಮದೇ ವಿಶಿಷ್ಟ ಸಿನಿಮಾಗಳ ಮೂಲಕ ಜನ ಮನ ಗೆದ್ದವರು.ರಾಜ್ ಶೆಟ್ಟಿ ಎಲ್ಲೇ ಹೋದರೂ ನಿಮ್ಮ ಮದುವೆ ಯಾವಾಗ ಎಂದು ಪ್ರಶ್ನೆ ಬರುತ್ತಲೇ ಇರುತ್ತದೆ. ಈ ಬಾರಿ ಅವರು ಜೀ ಕನ್ನಡ ವಾಹಿನಿಯ ಭರ್ಜರಿ ಬ್ಯಾಚುಲರ್ಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ತಮ್ಮ ಪ್ರೀತಿ, ಬ್ರೇಕಪ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.ಓದುತ್ತಿದ್ದಾಗ ತಮಗೆ ಪ್ರೀತಿಯಾಗಿತ್ತು. ಆರು ವರ್ಷಗಳ ಬಳಿಕ