Photo Courtesy: Twitterಬೆಂಗಳೂರು: ಕನ್ನಡ ಸಿನಿಮಾ ರಂಗದ ತ್ರಿಬಲ್ ಆರ್ ಗಳ ಪೈಕಿ ರಾಜ್ ಬಿ ಶೆಟ್ಟಿಗೆ ಇಂದು ಜನ್ಮದಿನದ ಸಂಭ್ರಮ.ಒಂದು ಮೊಟ್ಟೆಯ ಕತೆ ಎನ್ನುವ ಸಿನಿಮಾ ಮೂಲಕ ಜನರ ಮನಗೆದ್ದು, ಸ್ಯಾಂಡಲ್ ವುಡ್ ಗೆ ಕಾಲಿಟ್ಟ ರಾಜ್ ಬಿ ಶೆಟ್ಟಿ ಇಂದು ಸ್ಯಾಂಡಲ್ ವುಡ್ ನಲ್ಲಿ ನಿರ್ದೇಶನ, ನಟನೆ, ಬರವಣಿಗೆಯಿಂದ ತಮ್ಮದೇ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ಅವರು ಇಂದು 36 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.ಸಿನಿಮಾ ನಾಯಕನಾಗಲು ಸ್ಪರುದ್ರೂಪಿಯೇ ಆಗಿರಬೇಕು,