ಬೆಂಗಳೂರು: ವಿಕ್ರಾಂತ್ ರೋಣ ಸಿನಿಮಾವನ್ನು ಮೆಚ್ಚಿ ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಟ್ವೀಟ್ ಮಾಡಿದ್ದಾರೆ.ಸಿನಿಮಾ ಬಗ್ಗೆ ರಾಜಮೌಳಿ ಮಾಡಿರುವ ಪ್ರಶಂಸೆಗೆ ಧನ್ಯವಾದ ಸಲ್ಲಿಸಿ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದಾರೆ. ಇಂತಹ ಕತೆಯನ್ನು ಸಿನಿಮಾ ಮಾಡಲು ದೈರ್ಯ ಬೇಕು. ನೀವು ಆ ಸಾಹಸ ಮಾಡಿ ಅದಕ್ಕೆ ತಕ್ಕ ಫಲವನ್ನೂ ಪಡೆದಿದ್ದೀರಿ. ಪ್ರಿ ಕ್ಲೈಮ್ಯಾಕ್ಸ್ ಮತ್ತು ಸಿನಿಮಾದ ಹೃದಯ ಭಾಗ ಅದ್ಭುತವಾಗಿತ್ತು’ ಎಂದು ರಾಜಮೌಳಿ ಸಿನಿಮಾ ಬಗ್ಗೆ ವಿಮರ್ಶೆ ಬರೆದಿದ್ದಾರೆ.ಇನ್ನು, ರಾಜಮೌಳಿ ಪ್ರತಿಕ್ರಿಯೆಗೆ ಸುದೀಪ್