ಹೈದರಾಬಾದ್ : ರಾಜಮೌಳಿ ನಿರ್ದೆಶನದ ರಾಮ್ ಚರಣ್ ಮತ್ತು ಜೂನಿಯರ್ ಎನ್ ಟಿಆರ್ ಅಭಿನಯದ ‘ಆರ್ ಆರ್ ಆರ್’ ಚಿತ್ರ ಅಕ್ಟೋಬರ್ 13ರಂದು ಬಿಡುಗಡೆಯಾಗಲಿದೆ. ಆದರೆ ಈ ಚಿತ್ರ ಈಗಾಗಲೇ 900ಕೋಟಿ ರೂ ಸಂಗ್ರಹಿಸುವುದರ ಮೂಲಕ ಬಿಡುಗಡೆಗೂ ಮುನ್ನ ದಾಖಲೆಗಳನ್ನು ಮುರಿಯಲು ಪ್ರಾರಂಭಿಸಿದೆ ಎನ್ನಲಾಗಿದೆ.