ಹೈದರಾಬಾದ್: ಬಾಹುಬಲಿ 2 ಚಿತ್ರ 1000 ಕೋಟಿ ರೂ. ಬಾಚಿಕೊಂಡು ಭಾರತೀಯ ಸಿನಿಮಾ ಇತಿಹಾಸದಲ್ಲೇ ಅತೀ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜನ ಬಾಹುಬಲಿ ಸಿನಿಮಾ ಬಗ್ಗೆ ಇಷ್ಟೊಂದು ಕ್ರೇಜ್ ಹೊಂದಿರುವಾಗ ರಾಜಮೌಳಿಗೆ ಮೂರನೇ ಭಾಗ ಮಾಡುವ ಆಸಕ್ತಿ ಬಂದಿದೆಯಾ? ಹೀಗೊಂದು ಪ್ರಶ್ನೆಯನ್ನು ಅವರಿಗೆ ಸಂದರ್ಶನವೊಂದರಲ್ಲಿ ಕೇಳಲಾಯ್ತು.ಬಾಹುಬಲಿಯನ್ನು ಕಟ್ಟಪ್ಪ ಕೊಂದಿದ್ದು ಯಾಕೆ ಹಾಗೂ ಅಮರೇಂದ್ರ ಬಾಹುಬಲಿಯ ಸಾವಿಗೆ ಮಗ ಮಹೇಂದ್ರ ಬಾಹುಬಲಿ ಸೇಡು ತೀರಿಸಿಕೊಳ್ಳುವ