ಸೊಂಟಕ್ಕೆ ಕೈ ಹಾಕಿದವನಿಗೆ ತಕ್ಕ ಪಾಠ ಕಲಿಸಿದ ನಟಿ ರಾಜಶ್ರೀ ಪೊನ್ನಪ್ಪಾ

ಬೆಂಗಳೂರು| pavithra| Last Modified ಬುಧವಾರ, 27 ಜೂನ್ 2018 (15:28 IST)
ಬೆಂಗಳೂರು : 'ರಾಕೇಟ್' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ನಟಿ


ಸಾಮಾನ್ಯವಾಗಿ ಬಸ್ ಗಳಲ್ಲಿ ನೂಕುನುಗ್ಗಲು ಇದ್ದಾಗ ಪೋಲಿ ಹುಡುಗರ ಕಾಟ ಇದ್ದೇಇರುತ್ತದೆ. ಇದೇರೀತಿ ನಟಿ ರಾಜಶ್ರೀ ಅವರು ಕಾಲೇಜಿಗೆ ಹೋಗುತ್ತಿದ್ದಾಗ ಯಾರೋ ಒಬ್ಬ ಅವರ ಸೊಂಟಕ್ಕೆ ಕೈ ಹಾಕಿ ಓಡಿ ಹೋದನಂತೆ. ತಕ್ಷಣ ಆತನನ್ನು ಹಿಂಬಾಲಿಸಿದ ರಾಜಶ್ರೀ ಅವನ ಬೈಕ್ ಗೆ ಅಡ್ಡ ಹಾಕಿ , ಬೈ ಕೀ ಕಿತ್ತುಕೊಂಡು ಪೋಲೀಸ್ ಸ್ಟೇಷನ್ ಗೆ ಹೋಗಿ ಕಂಪ್ಲೇಂಟ್ ಕೊಟ್ಟು ಬಂದರಂತೆ.


ಈ ವಿಚಾರವನ್ನು ಸ್ವತಃ ರಾಜಶ್ರೀ ಅವರೇ ಹೇಳಿದ್ದು, ‘ಹೆಣ್ಣು ಮಕ್ಕಳಿಗೆ ತೊಂದರೆಯಾದರೆ ‍ಹೆಣ್ಣು ಮಕ್ಕಳು ಧ್ವನಿಯೆತ್ತಬೇಕು. ಒಂದು ವೇಳೆ ಧ್ವನಿಯೆತ್ತಲು ಸಾಧ್ಯವಾಗದಿದ್ದರೆ ಧೈರ್ಯವಂತವರ ಸಹಾಯ ಪಡೆಯಬೇಕು. ಪೋಲಿಗಳ ವಿರುದ್ದ ಧ್ವನಿಯೆತ್ತಬೇಕು’ ಎಂದು ಸಲಹೆ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್


ಇದರಲ್ಲಿ ಇನ್ನಷ್ಟು ಓದಿ :