ಚೆನ್ನೈ: ತಲೈವಾ, ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ದರ್ಬಾರ್ ಸಿನಿಮಾ ಬಿಡುಗಡೆಗಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಈ ನಡುವೆ ಅವರ ಅಭಿಮಾನಿಗಳಲ್ಲಿ ದರ್ಬಾರ್ ಕ್ರೇಜ್ ಜೋರಾಗಿದೆ.ಈ ನಡುವೆ ರಜನೀ ದರ್ಬಾರ್ ವಿಮಾನ ಯಾನಕ್ಕೂ ತಲುಪಿದೆ! ಅಂದರೆ ದರ್ಬಾರ್ ಪ್ರೊಮೋಷನ್ ಗಾಗಿ ವಿಮಾನದಲ್ಲೂ ರಜನಿ ಪೋಸ್ಟರ್ ಚಿತ್ರಿಸಲಾಗಿದೆ. ಆ ಮೂಲಕ ಪ್ರಮೋಷನ್ ಗಗನ ಮುಟ್ಟಿದೆ.ರಜನಿ ಚಿತ್ರವೆಂದರೆ ಸಾಕು. ದೇಶದೆಲ್ಲೆಡೆ ಕ್ರೇಜ್ ಜೋರಾಗಿಯೇ ಇರುತ್ತದೆ. ಇದೀಗ ಚಿತ್ರದ ಪ್ರಚಾರಕ್ಕೂ ಸಾಕಷ್ಟು ಹಣ ಖರ್ಚು