ಬೆಂಗಳೂರು: ಸೂಪರ್ ಸ್ಟಾರ್ ರಜನೀಕಾಂತ್ ಗೆ ಬೆಂಗಳೂರು ಹೊಸದೇನಲ್ಲ. ಆಗಾಗ ಮಾರು ವೇಷದಲ್ಲಿ ರಜನಿ ಸಾಮಾನ್ಯರಂತೇ ಬೆಂಗಳೂರಿನಲ್ಲಿ ಓಡಾಡುತ್ತಾರೆ ಎಂಬ ಬಗ್ಗೆ ಹಲವು ಬಾರಿ ಕೇಳಿದ್ದೇವೆ.