ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಈಗ ಸಿನಿಮಾದಿಂದ ರಾಜಕೀಯದವರೆಗೂ ಕಾಲಿಟ್ಟಿದ್ದಾರೆ. ಈಗ ಅಭಿಮಾನಿಗಳ ಆರಾಧ್ಯ ದೈವ ಎನಿಸಿಕೊಂಡಿರುವ ರಜನಿ ಬಗ್ಗೆ ಶಾಲೆ ಮಕ್ಕಳಿಗೆ ಪಠ್ಯದಲ್ಲಿ ಮಾಹಿತಿ ನೀಡಲಾಗಿದೆ.