ಚೆನ್ನೈ : ತಮಿಳು ನಟ ರಜನೀಕಾಂತ್ ಅವರು ಒಬ್ಬ ಪ್ರಸಿದ್ಧ ನಟ. ಅವರು ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಇವರು ಯಾವಾಗಲೂ ತಮ್ಮ ಅಭಿಮಾನಿಗಳ ಬಗ್ಗೆ ಕಾಳಜಿ ವಹಿಸುತ್ತಾರೆ ಎಂಬುದಕ್ಕೆ ಇದು ಒಂದು ನಿದರ್ಶನ. ಹೌದು. 45 ವರ್ಷಗಳ ಹಿಂದೆ ಮಧುರೈ ಜಿಲ್ಲೆಯಲ್ಲಿ ರಜನೀಕಾಂತ್ ಅವರ ಫ್ಯಾನ್ಸ್ ಕ್ಲಬ್ ಪ್ರಾರಂಭಿಸಿದ ಮೊದಲ ವ್ಯಕ್ತಿ, ರಜನೀಕಾಂತ್ ಅಭಿಮಾನಿ ಎ.ಪಿ.ಮುತ್ತುಮಣಿ ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ತೋರಿಸಿದ್ದಾರೆ. ಎ.ಪಿ.ಮುತ್ತುಮಣಿ ಶ್ವಾಸಕೋಶ ಸೋಂಕಿನಿಂದ