ಚೆನ್ನೈ: ರಜನೀಕಾಂತ್ ಜೋಕ್ ಗಳು ನಮ್ಮಲ್ಲಿ ಎಷ್ಟು ಜನಪ್ರಿಯ ಎಂಬುದು ಎಲ್ಲರಿಗೂ ಗೊತ್ತೇ ಇದೆ. ರಜನೀಕಾಂತ್ ಸಿನಿಮಾ ಮಾಡಿದಾಗಲೆಲ್ಲಾ ಇಂತಹ ಜೋಕ್ ಗಳು ಹುಟ್ಟಿಕೊಳ್ಳುತ್ತವೆ. ಇದೀಗ ರಜನಿ ರಾಜಕೀಯಕ್ಕೆ ಪ್ರವೇಶಿಸಿದ ಹಿನ್ನಲೆಯಲ್ಲೂ ಅಭಿಮಾನಿಗಳು ಹೊಸ ಜೋಕ್ ಹುಟ್ಟು ಹಾಕಿದ್ದಾರೆ. ಅದರ ಕೆಲವು ಝಲಕ್ ಗಳು ಇಲ್ಲಿವೆ ನೋಡಿ..· ರಜನೀಕಾಂತ್ ರಾಜಕೀಯಕ್ಕೆ ಪ್ರವೇಶಿಸಿಲ್ಲ. ರಾಜಕೀಯವೇ ರಜನಿ ಬಳಿಗೆ ಬಂದಿದೆ..! · ರಜನಿ ರಾಜಕೀಯಕ್ಕೆ ಬಂದಿದ್ದನ್ನು ನೋಡಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್