Photo Courtesy: Twitterಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಬಗ್ಗೆ ಅನೇಕ ಮೆಮೆಗಳು, ಹೈಪ್ ಗಳು ನಾವು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ನೋಡುತ್ತಲೇ ಇರುತ್ತವೆ. ಆದರೆ ಟೀಂ ಇಂಡಿಯಾಗೆ ರಜನಿ ಎಂದರೆ ಲಕ್ಕಿ ಚಾರ್ಮ್ ಎಂದು ಇದೀಗ ಭಾರತೀಯ ಕ್ರಿಕೆಟ್ ಫ್ಯಾನ್ಸ್ ಹೇಳುತ್ತಿದ್ದಾರೆ!ಇದಕ್ಕೆ ಕಾರಣವೂ ಇದೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಮೈದಾನಕ್ಕೆ ರಜನಿ ಬಂದಿದ್ದು, ಪಂದ್ಯ ವೀಕ್ಷಿಸಿದ್ದಾರೆ. ತೀವ್ರ ರೋಚಕವಾಗಿದ್ದ ಈ ಪಂದ್ಯವನ್ನು ಟೀಂ