ಚೆನ್ನೈ : ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ‘ಅನ್ನಾಥೆ’ ಚಿತ್ರದ ಶೂಟಿಂಗ್ ಈ ಹಿಂದೆ ಸ್ಥಗಿತಗೊಂಡಿತ್ತು. ಆದರೆ ಮತ್ತೆ ಶೂಟಿಂಗ್ ಶುರು ಮಾಡಲು ಮುಂದಾಗಿದಾದ ಇದೀಗ ಮತ್ತೆ ಮುಂದಕ್ಕೆ ಹಾಕಲಾಗಿದೆ ಎನ್ನಲಾಗಿದೆ. ಈ ಹಿಂದೆ ಕೊರೊನಾ ಕಾರಣದಿಂದ ಮತ್ತು ರಜನೀಕಾಂತ್ ಆರೋಗ್ಯ ಹದಗೆಟ್ಟ ಹಿನ್ನಲೆಯಲ್ಲಿ ಅನ್ನಾಥೆ’ ಚಿತ್ರದ ಶೂಟಿಂಗ್ ನಿಲ್ಲಿಸಲಾಗಿತ್ತು, ಈಗ ವಿರಾಮದ ಬಳಿಕ ಮತ್ತೊಮ್ಮೆ ಅನ್ನಾಥೆ’ ಚಿತ್ರದ ಶೂಟಿಂಗ್ ಚೆನ್ನೈನ ಗ್ರ್ಯಾಂಡ್ ಸೆಟ್ ಗಳಲ್ಲಿ ಪುನರಾರಂಭಗೊಂಡಿದ್ದು, ಮುಂದಿನ ಮೂವತ್ತು