ಚೆನ್ನೈ: ರಜನೀಕಾಂತ್ ಕಬಾಲಿ ಚಿತ್ರ ಸಾಕಷ್ಟು ಹವಾ ಎಬ್ಬಿಸಿತ್ತು. ಅದೇ ಕಬಾಲಿ ಚಿತ್ರದ ಎರಡನೇ ಭಾಗ ತೆರೆಗೆ ಬರಲಿದೆಯಂತೆ. ರಜನಿ ಒಪ್ಪಿದರೆ ನಿರ್ಮಾಪಕರು ಚಿತ್ರ ಮಾಡುವುದಕ್ಕೆ ರೆಡಿಯಾಗಿದ್ದಾರೆ.ಕಲೈಪುಲಿ ಎಸ್ ತನು ಕಬಾಲಿ 2 ನಿರ್ಮಾಣ ಮಾಡುವ ಚಿಂತನೆ ನಡೆಸಿದ್ದಾರಂತೆ. ಆದರೆ ರಜನೀಕಾಂತ್ ಇನ್ನೂ ಹಸಿರು ನಿಶಾನೆ ತೋರಿಲ್ಲ. ಚಿತ್ರದ ಟೈಟಲ್ ಈಗಾಗಲೇ ಫಿಲಂ ಚೇಂಬರ್ ನಲ್ಲಿ ರಿಜಿಸ್ಟರ್ ಆಗಿದೆಯಂತೆ. ಚಿತ್ರಕ್ಕೆ ಸಂಬಂಧಿಸಿದ ಸಂಪೂರ್ಣ ತಯಾರಿ ನಡೆಸಿದ ನಂತರ ರಜನಿ ತಮ್ಮ