Photo Courtesy: Twitterಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ನಾಯಕರಾಗಿರುವ ಕನ್ನಡ ನಟ ಶಿವರಾಜ್ ಕುಮಾರ್ ವಿಶೇಷ ಪಾತ್ರ ಮಾಡುತ್ತಿರುವ ಜೈಲರ್ ಸಿನಿಮಾ ರಿಲೀಸ್ ದಿನಾಂಕ ಬಹಿರಂಗವಾಗಿದೆ.ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಜೈಲರ್ ಸಿನಿಮಾ ಆಗಸ್ಟ್ 10 ರಂದು ಬಿಡುಗಡೆಯಾಗಲಿದೆ. ಚಿತ್ರತಂಡ ವಿಶೇಷ ವಿಡಿಯೋವನ್ನು ಹಂಚಿಕೊಂಡಿದ್ದು, ರಿಲೀಸ್ ದಿನಾಂಕ ಬಹಿರಂಗಪಡಿಸಿದೆ.ಇದು ತಲೈವಾ ಅಭಿನಯದ 169 ನೇ ಸಿನಿಮಾವಾಗಲಿದೆ. ಶಿವಣ್ಣ ಕೂಡಾ ಅಭಿನಯಿಸುತ್ತಿರುವುದರಿಂದ ಕನ್ನಡದ ಅಭಿಮಾನಿಗಳೂ ಈ ಸಿನಿಮಾ ಬಗ್ಗೆ ಕುತೂಹಲದಿಂದ ಎದಿರು