ವಿಜಯಪುರ: ಸೋದರಳಿಯನ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಕ್ಕೊಳಗಾಗಿರುವ ನಟ ರಾಜು ತಾಳಿಕೋಟೆ ಈಗ ತಾವೂ ಪ್ರತಿದೂರು ಸಲ್ಲಿಸಿದ್ದಾರೆ.ಸೋದರಳಿಯನ ಕೌಟುಂಬಿಕ ಕಲಹದ ವಿಚಾರವಾಗಿ ಮಧ್ಯಪ್ರವೇಶಿಸಿದ್ದ ರಾಜು ತಾಳಿಕೋಟೆ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಈ ಸಂಬಂಧ ಹಲ್ಲೆಗೊಳಗಾದ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದು, ಆಕೆಯ ತಾಯಿ ನಟ ಮತ್ತು ಕುಟುಂಬದವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.ಇದೀಗ ರಾಜು ತಾಳಿಕೋಟೆ ಕೂಡಾ ಸೋದರಳಿಯನ ಪತ್ನಿ ಕುಟುಂಬದವರ ವಿರುದ್ಧ ದೂರು ನೀಡಿದ್ದಾರೆ. ಸೋದರಳಿಯನ