ಬೆಂಗಳೂರು : ಸ್ಯಾಂಡಲ್ ವುಡ್ ಕ್ಯೂಟ್ ಕಪಲ್ ರಕ್ಷಿತ್ ಶೆಟ್ಟಿ-ರಶ್ಮಿಕಾ ಅವರು ಎಂಗೇಜ್ ಮೆಂಟ್ ಮಾಡಿಕೊಂಡು ವರ್ಷವಾದರೂ ಕೂಡ ಇಲ್ಲಿಯವರೆಗೆ ಅಭಿಮಾನಿಗಳಿಗೆ ಮದುವೆಯ ಬಗ್ಗೆ ಯಾವುದೇ ಸಿಹಿಸುದ್ದಿ ನೀಡಿಲ್ಲ. ಹೌದು. ಸೂಪರ್ ಹಿಟ್ ಸಿನಿಮಾ ಕಿರಿಕ್ ಪಾರ್ಟಿ ಮೂಲಕ ಫೇಮಸ್ ಆಗಿದ್ದ ಈ ಜೋಡಿ ಸಿನಿಮಾ ವೇಳೆಯಲ್ಲೇ ಲವ್ ನಲ್ಲಿಯೂ ಕೂಡ ಬಿದ್ದಿತ್ತು. ಲವ್ ಮಾಡಿ ವರ್ಷ ಕಳೆಯುವುದೊರಳಗೆ ಈ ಜೋಡಿ ಮನೆವರ ಸಮ್ಮುಖದಲ್ಲಿ 2017ರ ಜುಲೈ ನಲ್ಲಿ ಎಂಗೇಜ್