Photo Courtesy: Twitterಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಇದೀಗ ಬ್ಯಾಚುಲರ್ ಪಾರ್ಟಿ ಕೊಡಲು ರೆಡಿಯಾಗಿದ್ದಾರೆ. ನಿನ್ನೆಯೇ ಹೊಸ ಸುದ್ದಿ ಕೊಡುವುದಾಗಿ ಹೇಳಿದ್ದರು. ಅದೀಗ ನಿಜವಾಗಿದೆ.ಕಿರಿಕ್ ಪಾರ್ಟಿ ಸಿನಿಮಾ ಬಂದು ಏಳು ವರ್ಷವಾಗಿದೆ. ಆದರೆ ಇದುವರೆಗೆ ಪರಂವಾ ಸ್ಟುಡಿಯೋ ಕಡೆಯಿಂದ ಅಂತಹದ್ದೇ ಮತ್ತೊಂದು ಕಾಮಿಡಿ ಸಿನಿಮಾ ಬಂದಿಲ್ಲ ಎನ್ನುವುದು ಪ್ರೇಕ್ಷಕರ ಆರೋಪ. ಇದು ನಮ್ಮ ಕಿವಿಗೂ ಬಿದ್ದಿದೆ. ನಾಳೆಯೇ ನಿಮಗೆ ಅಪ್ ಡೇಟ್ ಕೊಡುತ್ತೇವೆ ಎಂದು ರಕ್ಷಿತ್ ಹೇಳಿದ್ದರು.ಇದನ್ನು ಕೇಳಿ