ಬೆಂಗಳೂರು: 777 ಚಾರ್ಲಿ ಸಿನಿಮಾ ಮೂಲಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಕೂತು ವೀಕ್ಷಿಸಬಹುದಾದ ಸಿನಿಮಾ ಮಾಡಿದ್ದ ರಕ್ಷಿತ್ ಶೆಟ್ಟಿ ಈಗ ತಮ್ಮ ಪರಂವಾ ನಿರ್ಮಾಣ ಸಂಸ್ಥೆ ಮೂಲಕ ಮತ್ತೆ ಮಕ್ಕಳಿಗೆ ಇಷ್ಟವಾಗುವ ಸಿನಿಮಾ ಮಾಡಲು ಹೊರಟಿದ್ದಾರೆ.ನವ ನಿರ್ದೇಶಕರಿಗೆ ಅವಕಾಶ ಕೊಡುವ ರಕ್ಷಿತ್ ಈ ಬಾರಿ ಮತ್ತೆ ಹೊಸಬರಿಗೆ ಮಣೆ ಹಾಕಿದ್ದಾರೆ. ಸುಮಂತ್ ಭಟ್ ನಿರ್ದೇಶಿಸಲಿರುವ ಹುಡುಗನೊಬ್ಬನ ಭಾವನಾತ್ಮಕ ಪಯಣದ ಕತೆ ಹೊಂದಿರುವ ಸಿನಿಮಾಗೆ ರಕ್ಷಿತ್ ಬಂಡವಾಳ ಹಾಕಲಿದ್ದಾರೆ. ಈ ಸಿನಿಮಾಗೆ