ಬೆಂಗಳೂರು: ಕಿರಿಕ್ ಪಾರ್ಟಿ ಮೂಲಕ ಜನರ ಮನ ಗೆದ್ದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಗೆ ಇಂದು ಜನ್ಮದಿನದ ಸಂಭ್ರಮ. ರಕ್ಷಿತ್ ಬರ್ತ್ ಡೇಗೆ ಅವರ ಲೇಟೆಸ್ಟ್ ಸಿನಿಮಾ ಚಾರ್ಲಿ 777 ಟೀಂ ಅಚ್ಚರಿಯ ಉಡುಗೊರೆಯೊಂದನ್ನು ನೀಡಲಿದೆ.