ಬೆಂಗಳೂರು: ಮೊನ್ನೆಯಷ್ಟೇ ನಿಶ್ಚಿತಾರ್ಥ ಮುಗಿಸಿಕೊಂಡ ರಕ್ಷಿತ್ ಶೆಟ್ಟಿ ಇದೀಗ ತಮ್ಮನ್ನು ನಿರ್ದೇಶಿಸಿದ ಮೊದಲ ನಿರ್ದೇಶಕನ ಸಹಾಯಕ್ಕೆ ಧಾವಿಸಿ ಸುದ್ದಿಯಾಗಿದ್ದಾರೆ. ಆ ಮೂಲಕ ಮೊದಲ ನಿರ್ದೇಶಕನ ಋಣ ತೀರಿಸುವ ಯತ್ನ ಮಾಡಿದ್ದಾರೆ.