ರಕ್ಷಿತ್ ಶೆಟ್ಟಿ ಸಿನಿಮಾ ನೋಡ್ತೀವಿ ಎಂದು ರಶ್ಮಿಕಾ ಮಂದಣ್ಣಗೆ ಟ್ರೋಲ್ ಮಾಡಿದ ಟ್ವಿಟರಿಗರು

ಬೆಂಗಳೂರು, ಭಾನುವಾರ, 1 ಡಿಸೆಂಬರ್ 2019 (08:53 IST)

ಬೆಂಗಳೂರು: ರಕ್ಷಿತ್ ಶೆಟ್ಟಿ ಮತ್ತು ಬ್ರೇಕ್ ಅಪ್ ಆಗಿ ವರ್ಷಗಳೇ ಕಳೆದರೂ ಬಹುಶಃ ಈ ವಿಚಾರದಲ್ಲಿ ಇನ್ನೂ ರಶ್ಮಿಕಾರನ್ನು ನೆಟ್ಟಿಗರು ಟ್ರೋಲ್ ಮಾಡುವುದು ಮಾತ್ರ ಬಿಟ್ಟಿಲ್ಲ.


 
ಇದೀಗ ರಕ್ಷಿತ್ ಶೆಟ್ಟಿ ಅವನೇ ಶ್ರೀಮನ್ನಾರಾಯಣ ಸಿನಿಮಾದ ಟ್ರೈಲರ್ ಲಾಂಚ್ ಆಗಿದ್ದು, ಇದೇ ವಿಚಾರವಾಗಿ ಕೆಲವರು ಟ್ವಿಟರ್ ನಲ್ಲಿ ರಶ್ಮಿಕಾಗೆ ಟ್ರೋಲ್ ಮಾಡಿದ್ದಾರೆ.
 
ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ಮಹೇಶ್ ಬಾಬು ನಾಯಕರಾಗಿರುವ ಸರಿಲೇರು ನೀಕೆವ್ವರು ಸಿನಿಮಾದಲ್ಲಿ ನಟಿಸಿದ್ದು ಆ ಸಿನಿಮಾದ ಹಾಡುಗಳು ಈ ತಿಂಗಳ ಪ್ರತೀ ಸೋಮವಾರದಂದು ಒಂದೊಂದಾಗಿ ಬಿಡುಗಡೆಯಾಗುತ್ತಿದೆ. ಈ ಬಗ್ಗೆ ರಶ್ಮಿಕಾ ಟ್ವೀಟ್ ಮಾಡಿದ್ದಕ್ಕೆ ಕೆಲವರು ನಾವು ರಕ್ಷಿತ್ ಶೆಟ್ಟಿ ಅವನೇ ಶ್ರೀಮನ್ನಾರಾಯಣ ಸಿನಿಮಾನೇ ನೋಡೋದು ಎಂದಿದ್ದಾರೆ. ಮತ್ತೆ ಕೆಲವರು ರಕ್ಷಿತ್ ಸಿನಿಮಾದ ಪೋಸ್ಟರ್ ಗಳನ್ನು ಪ್ರತಿಕ್ರಿಯೆಯಾಗಿ ಹಾಕಿ ರಶ್ಮಿಕಾಗೆ ಟಾಂಗ್ ನೀಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಮದುವೆ ಮುಗಿಸಿ ವಾರ ಕಳೆಯುವ ಮೊದಲೇ ಧ್ರುವ ಸರ್ಜಾ ಕೆಲಸಕ್ಕೆ ಹಾಜರ್

ಬೆಂಗಳೂರು: ಧ್ರುವ ಸರ್ಜಾ ತಮ್ಮ ಬಹುಕಾಲದ ಗೆಳತಿ ಪ್ರೇರಣಾ ಶಂಕರ್ ಜತೆಗೆ ಕಳೆದ ವಾರವಷ್ಟೇ ವೈವಾಹಿಕ ...

news

ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ಒಡೆಯ’ ಟ್ರೈಲರ್ ಇಂದು ಬಿಡುಗಡೆ

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಒಡೆಯ ಸಿನಿಮಾದ ಟ್ರೈಲರ್ ...

news

ಬಿಗ್ ಬಾಸ್ ಮನೆಯಲ್ಲಿ ರಿವೀಲ್ ಆಯ್ತು ದೀಪಿಕಾ ದಾಸ್ ಲವ್ ಸ್ಟೋರಿ

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ನಿನ್ನೆ ತಮ್ಮ ಪ್ರೇಮ ಕತೆ ಹೇಳಿಕೊಳ್ಳುವ ಟಾಸ್ಕ್ ನೀಡಲಾಗಿತ್ತು. ಅದರಂತೆ ...

news

ಬಿಗ್ ಬಾಸ್ ಕನ್ನಡ: ದೀಪಿಕಾಗಾಗಿ ಗಡ್ಡ ಬೋಳಿಸಿದ ಶೈನ್ ಶೆಟ್ಟಿಗೆ ಎಂಥಾ ಕಾಮೆಂಟ್ ಸಿಕ್ತು ನೋಡಿ!

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ದೀಪಿಕಾ ದಾಸ್ ತಮಗೆ ಸಿಕ್ಕ ಸೀಕ್ರೆಟ್ ಟಾಸ್ಕ್ ನ ಅನ್ವಯ ಶೈನ್ ಶೆಟ್ಟಿಗೆ ...