Photo Courtesy: Twitterಬೆಂಗಳೂರು: ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ರಕ್ಷಿತ್ ಶೆಟ್ಟಿ ನಾಯಕರಾಗಿದ್ದ ಕಿರಿಕ್ ಪಾರ್ಟಿ ಸಿನಿಮಾ ಭರ್ಜರಿ ಹಿಟ್ ಆಗಿತ್ತು. ಈ ಸಿನಿಮಾದ ಎರಡನೇ ಭಾಗವೂ ಬರಲಿದೆ ಎಂದು ಈಗಾಗಲೇ ರಿಷಬ್, ರಕ್ಷಿತ್ ಹೇಳಿಕೊಂಡಿದ್ದರು.ಇಂದು ರಿಷಬ್ ಶೆಟ್ಟಿ ಜನ್ಮದಿನವಾಗಿದ್ದು, ಈ ವಿಶೇಷ ದಿನಕ್ಕೆ ವಿಶ್ ಮಾಡಿದ ರಕ್ಷಿತ್ ಶೆಟ್ಟಿ ಕಿರಿಕ್ ಪಾರ್ಟಿ 2 ಬಗ್ಗೆ ಸುಳಿವು ಕೊಟ್ಟಿದ್ದಾರೆ.‘ಹ್ಯಾಪಿ ಬರ್ತ್ ಡೇ ಮಗ. ‘ಪಾರ್ಟಿ’ ಮಾಡುವುದಕ್ಕೆ ಕಾಯ್ತಾ ಇದ್ದಾನೆ. ಪಾರ್ಟಿ ಯಾವಾಗ?’