ಬೆಂಗಳೂರು: ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ ಕ್ರಿಸ್ ಮಸ್ ದಿನ ತಮ್ಮ ಅಭಿಮಾನಿಗಳಿಗೆ ನಿಜಕ್ಕೂ ಸರ್ಪೈಸ್ ಕೊಟ್ಟಿದ್ದಾರೆ.ಕಿರಿಕ್ ಪಾರ್ಟಿ ಸಿನಿಮಾದ ‘ಬೆಳಗೆದ್ದು’ ಹಾಡು ಯೂ ಟ್ಯೂಬ್ ನಲ್ಲಿ 100 ಮಿಲಿಯನ್ ವ್ಯೂ ದಾಟಿದ ಖುಷಿಯನ್ನು ಟ್ವೀಟ್ ಮಾಡಿರುವ ರಶ್ಮಿಕಾ ಟ್ವೀಟ್ ಜೊತೆಗೆ ರಕ್ಷಿತ್ ಹೆಸರನ್ನೂ ಟ್ಯಾಗ್ ಮಾಡಿರುವುದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಬೆಳಗೆದ್ದು ನನ್ನ ಮೊದಲ ಹಾಡು. ಇದು 100 ಮಿಲಿಯನ್ ದಾಟಿರುವುದು ನಿಜಕ್ಕೂ ಖುಷಿಯ ವಿಚಾರ. ಈ