ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ತಮ್ಮ ಹ್ಯೂಮರ್ ಟ್ರ್ಯಾಕ್ ಗೆ ಮರಳಿದ್ದಾರೆ. ಚಾರ್ಲಿ 777 ಸಿನಿಮಾದ ಟಾರ್ಚರ್ ಹಾಡು ನೋಡಿದ ಮೇಲೆ ಹಳೆಯ ರಕ್ಷಿತ್ ಶೆಟ್ಟಿ ಮರಳಿದ್ದಾರೆ ಎಂದು ಪ್ರೇಕ್ಷಕರು ಖುಷಿಪಟ್ಟಿದ್ದಾರೆ. ಇಂದು ಬಿಡುಗಡೆಯಾದ ಹಾಡು ನೋಡುಗರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತದೆ. ನಾಯಿ ಚಾರ್ಲೀ ಮತ್ತು ಅದು ರಕ್ಷಿತ್ ಜೊತೆಗೆ ಮಾಡುವ ತುಂಟಾಟಗಳು ಪ್ರೇಕ್ಷಕರಿಗೆ ಇಷ್ಟವಾಗಿದೆ.ಸ್ವತಃ ಕಿಚ್ಚ ಸುದೀಪ್ ಹಾಡು ನೋಡಿ ರಕ್ಷಿತ್ ಬೆನ್ನುತಟ್ಟಿದ್ದಾರೆ. ಪಕ್ಕಾ ಮನರಂಜನೆಯ ಈ