ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ತಮ್ಮ ಹೋಂ ಬ್ಯಾನರ್ ನಲ್ಲಿ ಹೊಸ ಸಿನಿಮಾ ಘೋಷಿಸಿದ್ದು, ಈ ಸಿನಿಮಾಗೆ ಹಿರಿಯ ನಟ ಅನಂತ್ ನಾಗ್ ನಾಯಕರಾಗಿದ್ದಾರೆ.ರಕ್ಷಿತ್ ತಮ್ಮ ಪರಂವಾ ಸ್ಟುಡಿಯೋ ನಿರ್ಮಾಣ ಸಂಸ್ಥೆಯಡಿಯಲ್ಲಿ ಹೊಸ ಸಿನಿಮಾ ನಿರ್ಮಿಸುತ್ತಿದ್ದಾರೆ. ಈ ಸಿನಿಮಾಗೆ ‘ಅಬ್ರಕಡಾಬ್ರ’ ಎಂದು ಟೈಟಲ್ ಫಿಕ್ಸ್ ಆಗಿದೆ. ರಕ್ಷಿತ್ ಜೊತೆಗೆ ಜಿ.ಎಸ್. ಗುಪ್ತಾ ಕೂಡಾ ಬಂಡವಾಳ ಹೂಡಿದ್ದಾರೆ.ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಅನಂತ್ ನಾಗ್ ಅವರದ್ದಾದರೆ, ಅವರ ಜೊತೆಗೆ ಸಿರಿ