ಬೆಂಗಳೂರು: ಸಂಯುಕ್ತಾ ಹೆಗಡೆ ಪ್ರಮುಖ ಭೂಮಿಕೆಯಲ್ಲಿ ನಟಿಸಿದ ಕಾಲೇಜ್ ಕುಮಾರ ಸಿನಿಮಾ ಬಿಡುಗಡೆಯಾಗಿ ಭಾರೀ ಪ್ರತಿಕ್ರಿಯೆ ಸಿಕ್ಕಿದೆ. ಈ ಸಿನಿಮಾದಲ್ಲಿ ಸಂಯುಕ್ತಾ ಹೆಗಡೆ ನಟನೆಗೆ ರಕ್ಷಿತ್ ಶೆಟ್ಟಿ ಫುಲ್ ಹೊಗಳಿಕೆ ನೀಡಿದ್ದಾರೆ. ಕಿರಿಕ್ ಪಾರ್ಟಿ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ಸಂಯುಕ್ತಾ ಹೆಗಡೆ ಈಗ ಭರವಸೆಯ ನಾಯಕಿ. ಚಿತ್ರ ಚೆನ್ನಾಗಿದೆ. ಸಂಯುಕ್ತಾ ಅಭಿನಯ ಇದರಲ್ಲಿ ಸಾಕಷ್ಟು ಮನೋಜ್ಞವಾಗಿದೆ. ಇಂದೇ ಹೋಗಿ ನೋಡಿ ಎಂದು ರಕ್ಷಿತ್ ಅಭಿಮಾನಿಗಳಿಗೆ ಕರೆ ಕೊಟ್ಟಿದ್ದಾರೆ.ಇನ್ನೊಂದೆಡೆ