Photo Courtesy: Twitterಬೆಂಗಳೂರು: ನಟ ರಕ್ಷಿತ್ ಶೆಟ್ಟಿ ತಮ್ಮ ಹೋಂ ಬ್ಯಾನರ್ ಪರಂವಾ ಸ್ಟುಡಿಯೋ ಮೂಲಕ ಹೊಸಬರಿಗೆ ಅವಕಾಶ ನೀಡುತ್ತಿರುತ್ತಾರೆ.ಇದೀಗ ಸಪ್ತಸಾಗರದಾಚೆ ಎಲ್ಲೊ ಸೈಡ್ ಬಿ ರಿಲೀಸ್ ಗದ್ದಲದ ನಡುವೆ ರಕ್ಷಿತ್ ತಮ್ಮ ನಿರ್ಮಾಣದ ಮತ್ತೆರಡು ಹೊಸ ಸಿನಿಮಾ ಶೂಟಿಂಗ್ ಮುಗಿಸಿರುವ ಸುದ್ದಿ ಕೊಟ್ಟಿದ್ದಾರೆ.ಪರಂವಾ ಸಂಸ್ಥೆಯಿಂದ ಇಬ್ಬನಿ ತಬ್ಬಿದ ಮಳೆಯಲಿ ಮತ್ತು ಬ್ಯಾಚುಲರ್ ಪಾರ್ಟಿ ಸಿನಿಮಾಗಳು ನಿರ್ಮಾಣವಾಗುತ್ತಿದೆ. ಈ ಎರಡೂ ಸಿನಿಮಾಗಳ ಶೂಟಿಂಗ್ ಮುಕ್ತಾಯವಾಗಿರುವುದಾಗಿ ರಕ್ಷಿತ್ ತಿಳಿಸಿದ್ದಾರೆ. ಇಬ್ಬನಿ ತಬ್ಬಿದ