ಬೆಂಗಳೂರು: ಕಿರಕ್ ಪಾರ್ಟಿ ಚಿತ್ರದ ಜೋಡಿ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ನಡುವೆ ಅಫೇರ್ ಇದೆ ಎಂದು ಹಲವಾರು ದಿನಗಳಿಂದ ಸುದ್ದಿ ಹಬ್ಬಿತ್ತು. ಅದನ್ನೀಗ ಇವರು ನಿಜ ಮಾಡುತ್ತಿದ್ದಾರೆ. ಹೌದು. ಕಿರಿಕ್ ಪಾರ್ಟಿ ಜೋಡಿ ಮದುವೆಯಾಗುವುದು ಕನ್ ಫರ್ಮ್ ಆಗಿದೆ. ಜುಲೈ 3 ರಂದು ಕುಶಾಲನಗರದಲ್ಲಿ ಇವರ ನಿಶ್ಚಿತಾರ್ಥ ನಡೆಯಲಿದೆ ಎಂದು ವರದಿಯಾಗಿದೆ.ಆದರೆ ಮದುವೆ ಯಾವಾಗ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಅದು ಸದ್ಯಕ್ಕಂತೂ ಇರುವ ಸಾಧ್ಯತೆ ಇಲ್ಲ. ಯಾಕೆಂದರೆ,