ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ರಶ್ಮಿಕಾ ಮಂದಣ್ಣ ಜತೆಗೆ ಎಂಗೇಜ್ ಮೆಂಟ್ ಮುರಿದು ಬಿದ್ದ ಮೇಲೆ ಸೋಷಿಯಲ್ ಮೀಡಿಯಾಗಳಿಂದ ದೂರವಿದ್ದರು. ಇದೀಗ ನಿನ್ನೆ ಅವರ ಬರ್ತ್ ಡೇ ದಿನ ಮತ್ತೆ ಟ್ವಿಟರ್ ಗೆ ಮರಳಿದ್ದಾರೆ. ರಕ್ಷಿತ್ ಈ ಮೊದಲೇ ಮತ್ತೆ ಸೋಷಿಯಲ್ ಮೀಡಿಯಾಗೆ ಬರುತ್ತಿರುವ ಸುದ್ದಿ ಅನೌನ್ಸ್ ಮಾಡಿದ್ದರು. ಅದರಂತೆ ನಿನ್ನೆ ಟ್ವಿಟರ್ ಖಾತೆಗೆ ಬಂದಿದ್ದು, ಮೊದಲ ಟ್ವೀಟ್ ನಲ್ಲೇ ಧೂಳೆಬ್ಬಿಸಿದ್ದಾರೆ.ಒಂದು ಬಿರುಗಾಳಿಯ ಮೊದಲು ಮೌನವಿರುತ್ತದೆ ಎಂದು ರಕ್ಷಿತ್