ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಗೆ ಅದೃಷ್ಟ ತಂದ ಸಿನಿಮಾ ಕಿರಿಕ್ ಪಾರ್ಟಿ. ಈ ಸಿನಿಮಾದ ಎರಡನೇ ಭಾಗ ಮಾಡಲು ರಕ್ಷಿತ್ ಶೆಟ್ಟಿ ನಿರ್ಧರಿಸಿದ್ದಾರಂತೆ! ಅದಕ್ಕೆ ಕಾರಣವೂ ಇಂಟರೆಸ್ಟಿಂಗ್ ಆಗಿದೆ.ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಬಳಸಿದ ಶಾಂತಿ ಕ್ರಾಂತಿ ಹಾಡಿನ ವಿಚಾರ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದು ರಕ್ಷಿತ್ ವಿರುದ್ಧ ವಾರಂಟ್ ಜಾರಿಯಾಗಿದೆ. ಈ ವಿವಾದ ಒಮ್ಮೆ ಕೋರ್ಟ್ ನಲ್ಲಿ ಇತ್ಯರ್ಥವಾದ ಮೇಲೆ ಮತ್ತೆ ಆ ವಿಚಾರವನ್ನು ಎಳೆದುತರುತ್ತಿರುವುದರಿಂದ ಅಸಮಾಧನಗೊಂಡಿರುವ ರಕ್ಷಿತ್ ಶೆಟ್ಟಿ