ಬೆಂಗಳೂರು: ರಾಜ್ ಬಿ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಬಹುನಿರೀಕ್ಷಿತ ಟೋಬಿ ಸಿನಿಮಾದ ಟ್ರೈಲರ್ ಇಂದು ಲಾಂಚ್ ಆಗುತ್ತಿದೆ.ಆಗಸ್ಟ್ 25 ರಿಂದ ಚಿತ್ರ ಥಿಯೇಟರ್ ನಲ್ಲಿ ಬಿಡುಗಡೆಯಾಗಲಿದೆ. ಈಗ ಟ್ರೈಲರ್ ರಿಲೀಸ್ ಗೆ ಚಿತ್ರತಂಡ ಸಿದ್ಧತೆ ನಡೆಸಿದೆ. ಇಂದು ಸಂಜೆ 4.05 ಕ್ಕೆ ಟ್ರೈಲರ್ ಲಾಂಚ್ ಆಗಲಿದೆ.ಶೆಟ್ಟರ ಗ್ಯಾಂಗ್ ಏನೇ ಮಾಡಿದರೂ ಒಗ್ಗಟ್ಟಾಗಿರುತ್ತಾರೆ. ಈ ಬಾರಿಯೂ ಅದೇ ಆಗುತ್ತಿದೆ. ಟೋಬಿ ಟ್ರೈಲರ್ ರಿಲೀಸ್ ಗೆ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಸಾಥ್