ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಚಾರ್ಲಿ 777 ಸಿನಿಮಾ ರಿಲೀಸ್ ಬಿಡುಗಡೆ ಹಂತದಲ್ಲಿದೆ. ಇದರ ಜೊತೆಗೆ ಅವರು ಸಪ್ತಸಾಗರದಾಚೆ ಎಲ್ಲೊ ಎಂಬ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಗಾಗಿ ರಕ್ಷಿತ್ ಸಾಕಷ್ಟು ವರ್ಕೌಟ್ ಮಾಡಿದ್ದು ಕೊಂಚ ದಪ್ಪಗಾಗಿದ್ದಾರೆ. ಸಿನಿಮಾದಲ್ಲಿನ ಒಂದು ದೃಶ್ಯಕ್ಕಾಗಿ ತಾವು ದಪ್ಪಗಾಗಿರುವುದಾಗಿ ರಕ್ಷಿತ್ ಹೇಳಿಕೊಂಡಿದ್ದರು.ಹಾಗಿದ್ದರೆ 10 ವರ್ಷಗಳ ನಂತರ ರಕ್ಷಿತ್ ಹೇಗೆ ಕಾಣಲಿದ್ದಾರೆ ಎಂಬುದನ್ನು ಇಂದು ಚಿತ್ರತಂಡ ರಿವೀಲ್ ಮಾಡಿದೆ. ಈ ಲುಕ್ ನೋಡಿ ನೆಟ್ಟಿಗರು