ಬೆಂಗಳೂರು: ಸಪ್ತಸಾಗರದಾಚೆ ಎಲ್ಲೊ 2 ಸಿನಿಮಾ ಬಿಡುಗಡೆಯಾದ ಬಳಿಕ ರಕ್ಷಿತ್ ಶೆಟ್ಟಿ ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ.ರಕ್ಷಿತ್ ಕೈಯಲ್ಲಿ ಈಗ ಹಲವರು ಪ್ರಾಜೆಕ್ಟ್ ಗಳಿವೆ. ಉಳಿದವರು ಕಂಡಂತೆ ಪಾರ್ಟ್ 2, ಪುಣ್ಯಕೋಟಿ ಹೀಗೆ ಹಲವು ಪ್ರಾಜೆಕ್ಟ್ ಗಳನ್ನು ರಕ್ಷಿತ್ ಮಾಡಲಿದ್ದಾರೆ. ಆದರೆ ಮೊದಲು ಯಾವ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ ಎಂಬ ಸುದ್ದಿಗೆ ಇಂದು ಉತ್ತರ ಸಿಗಲಿದೆ.ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಕಿರಿಕ್ ಪಾರ್ಟಿಯಂತಹ ಕಾಮಿಡಿ ಸಿನಿಮಾ