ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಗೆ ಕೊನೆಗೂ ಹುಡುಗಿ ಸಿಕ್ಕಿದ್ದಾಳೆ! ಆದರೆ ಮದುವೆಯಾಗುವುದಕ್ಕೆ ಅಲ್ಲ ಬಿಡಿ. ಅವರ ಮುಂದಿನ ಸಿನಿಮಾಗೆ ಹೊಸ ನಾಯಕಿಯ ಆಗಮನವಾಗಿದೆ.ಚಾರ್ಲಿ 777 ಬಳಿಕ ರಕ್ಷಿತ್ ಅಭಿನಯಿಸಲಿರುವ ಸಿನಿಮಾ ‘ಸಪ್ತ ಸಾಗರದಾಚೆಯೆಲ್ಲೊ’. ಈ ಸಿನಿಮಾಗೆ ನಾಯಕಿಯಾಗಿ ರುಕ್ಮಿಣಿ ವಸಂತ್ ಆಯ್ಕೆಯಾಗಿದ್ದಾರೆ. ‘ಬೀರಬಲ್’ ಎಂಬ ಸಿನಿಮಾಗೆ ನಾಯಕಿಯಾಗಿದ್ದ ರುಕ್ಮಿಣಿ ಈಗ ರಕ್ಷಿತ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ. ಪುಷ್ಕರ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಈ ತಿಂಗಳ ಅಂತ್ಯಕ್ಕೆ ಚಿತ್ರೀಕರಣ