ಬೆಂಗಳೂರು: ಅವನೇ ಶ್ರೀಮನ್ನಾರಾಯಣ ಬಳಿಕ, 777 ಚಾರ್ಲಿ ಸಿನಿಮಾ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಇದೀಗ ದಿಡೀರ್ ಆಗಿ ಕೊಡೈಕನಾಲ್ ಗೆ ತೆರಳಿದ್ದಾರೆ.ಅಷ್ಟಕ್ಕೂ ರಕ್ಷಿತ್ ಈ ಕೂಲ್ ನಾಡಿಗೆ ತೆರಳಲು ಕಾರಣವಿದೆ. ರಕ್ಷಿತ್ ಮುಂದಿನ ಸಿನಿಮಾ ಪುಣ್ಯಕೋಟಿಗೆ ಸ್ಕ್ರಿಪ್ಟ್ ಬರೆಯಲು ಇಂತಹದ್ದೊಂದು ಏಕಾಂತದ ಸ್ಥಳ ಹುಡುಕಿಕೊಂಡು ಹೋಗಿದ್ದಾರಂತೆ.ರಕ್ಷಿತ್ ಇಂತಹದ್ದೊಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದಂತೇ ಕಾಮೆಂಟ್ ಮಾಡಿರುವ ಅಭಿಮಾನಿಗಳು ದಯವಿಟ್ಟು ಬೇಗ ಬೇಗ ಸಿನಿಮಾ