ಬೆಂಗಳೂರು: ಜೋಗಿ ಪ್ರೇಮ್ ನಿರ್ದೇಶನದ, ರಕ್ಷಿತಾ ಪ್ರೇಮ್ ನಿರ್ಮಾಣದ ಏಕ್ ಲವ್ ಯಾ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ.ಈ ಸಿನಿಮಾ ರಕ್ಷಿತಾ ಸಹೋದರ ರಾಣಾಗೆ ಮೊದಲ ಸಿನಿಮಾ. ಹೀಗಾಗಿ ಸಹೋದರನ ಸಿನಿ ಜರ್ನಿಗೆ ಕಿಕ್ ಕೊಡಲು ರಕ್ಷಿತಾ, ನಟಿ ರಚಿತಾ ರಾಮ್ ಜತೆಗೆ ಹಾಡೊಂದರಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ.ಈ ಹಾಡಿನ ದೃಶ್ಯವೇ ಮೋಷನ್ ಪೋಸ್ಟರ್ ನಲ್ಲಿ ತೋರಿಸಲಾಗಿದೆ. ಈ ಪೋಸ್ಟರ್ ನಲ್ಲಿ ರಾಣಾ, ರಕ್ಷಿತಾ ಮತ್ತು ರಚಿತಾ ಬಿಯರ್ ಬಾಟಲ್