ಬೆಂಗಳೂರು: ನಟಿ ರಕ್ಷಿತಾ ಪ್ರೇಮ್ ಲಾಕ್ ಡೌನ್ ನಲ್ಲಿ ತಮ್ಮ ಮಗ ಸೂರ್ಯ ಸೇರಿದಂತೆ ಎಲ್ಲಾ ಮಕ್ಕಳ ಸ್ಥಿತಿ ಗತಿ ಬಗ್ಗೆ ಹೇಳಿಕೊಂಡು ಮರುಕಪಟ್ಟಿದ್ದಾರೆ. ಕಳೆದ ಎರಡು ವರ್ಷಗಳಿಂದ ಮಕ್ಕಳಿಗೆ ಬೇಸಿಗೆ ರಜೆಯ ಮಜಾ ಇಲ್ಲ. ತಮ್ಮ ಸ್ನೇಹಿತರ ಜೊತೆಗೆ ಆಟವಾಡುವ ಖುಷಿ ಇಲ್ಲ. ಮನೆಯೊಳಗೇ ಗೂಗಲ್ ಮೀಟ್ ಮೂಲಕ ಸ್ನೇಹಿತರನ್ನು ಭೇಟಿಯಾಗುವ ಪರಿಸ್ಥಿತಿ. ನನ್ನ ಮಗ ಸೂರ್ಯ ಇತ್ತೀಚೆಗೆ ಮನೆಯೊಳಗೇ ಇದ್ದು ತುಂಬಾ ಬೇಜಾರು ಎನ್ನುತ್ತಿದ್ದಾನೆ.ಮಾನಸಿಕವಾಗಿ ಮಕ್ಕಳು ಕುಗ್ಗಿ