ಬೆಂಗಳೂರು: ಸ್ಯಾಂಡಲ್ ವುಡ್ ಕ್ವೀನ್ ರಮ್ಯಾಗೆ ಇಂದು ಜನ್ಮದಿನದ ಸಂಭ್ರಮ. ರಮ್ಯಾ ಬರ್ತ್ ಡೇಗೆ ರಕ್ಷಿತಾ ಶುಭಾಶಯ ಕೋರಿದ್ದಾರೆ. ನಿಮಗೆಲ್ಲಾ ಗೊತ್ತಿರುವ ಹಾಗೆ ಒಂದು ಕಾಲದಲ್ಲಿ ಇಬ್ಬರ ನಡುವಿನ ಸಂಬಂಧ ಅಷ್ಟಕ್ಕಷ್ಟೇ ಎನ್ನುವ ಹಾಗಿತ್ತು. ಆದರೆ ಈಗ ಅದೆಲ್ಲಾ ಬದಲಾಗಿದೆ. ರಕ್ಷಿತಾ-ರಮ್ಯಾ ಈಗ ಸೋಷಿಯಲ್ ಮೀಡಿಯಾದಲ್ಲಿ ಸ್ನೇಹಿತರು. ಆಗಾಗ ತಮ್ಮ ಪೋಸ್ಟ್ ಗಳಿಗೆ ಪರಸ್ಪರ ಮೆಚ್ಚುಗೆ ವ್ಯಕ್ತಪಡಿಸುತ್ತಿರುತ್ತಾರೆ.ಇದೀಗ ರಕ್ಷಿತಾ ರಮ್ಯಾಗೆ ಬರ್ತ್ ಡೇ ನಿಮಿತ್ತ ವಿಶೇಷ ಸಂದೇಶ ಬರೆದಿದ್ದು, ‘ನನ್ನ