ಅದ್ಯಾಕೋ ಗೊತ್ತಿಲ್ಲ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರಿಗೆ ವಿವಾದ ಅಂದ್ರೆ ಅದೇನೋ ಪ್ರೀತಿ. ಆಗಾಗ್ಗೆ ಏನಾದರೊಂದು ಮಾಡಿ ವಿವಾದವನ್ನು ತನ್ನ ಮೇಲೆ ಎಳೆದುಕೊಳ್ಳುತ್ತಲೇ ಇರುತ್ತಾರೆ. ಇದೀಗ ಸುದೀಪ್ ಅವರ ಕೋಟಿಗೊಬ್ಬ-2 ಸಿನಿಮಾವನ್ನು ಹೊಗಳುವ ಭರದಲ್ಲಿ ವಿಷ್ಣುವರ್ಧನ್ ಹಾಗೂ ರಜಿನಿ ಅವರಿಗೆ ಅವಮಾನ ಮಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮೊನ್ನೆ ರಾಮ್ ಗೋಪಾಲ್ ವರ್ಮಾ ಅವರು ಸುದೀಪ ಅವರ ಕೋಟಿಗೊಬ್ಬ-2 ಸಿನಿಮಾವನ್ನು ನೋಡಿ ಸುದೀಪ್ ಅಭಿನಯವನ್ನು ಹೊಗಳಿದ್ದರು.ಈ ಬಗ್ಗೆ